ಮುಳ್ಳೇರಿಯ: ಮುಳ್ಳೇರಿಯ ಪೇಟೆಯಲ್ಲಿ ದುರ್ಗಾ ವರ್ಕ್ಶಾಪ್ ಎಂಬ ಗ್ಯಾರೇಜ್ನ ಮಾಲಕ ಪಾರ್ಥಕೊಚ್ಚಿ ನಿವಾಸಿ ರಾಮಕೃಷ್ಣ ಆಚಾರ್ಯ (79) ನಿಧನ ಹೊಂದಿದರು. ಮೃತರು ಪತ್ನಿ ಲೀಲಾವತಿ, ಮಕ್ಕಳಾದ ದಿನೇಶ್, ಶಿವಪ್ರಸಾದ್, ಉಷಾ, ಮೌನೇಶ್, ವೇಣುಗೋಪಾಲ, ಚರಣ್ರಾಜ್, ಅಳಿಯಂದಿರಾದ ಪ್ರಜೀಶ್, ಹರ್ಷ, ಸೊಸೆಯಂದಿರಾದ ಕಾಂಚನ, ಅಶ್ವಿನಿ, ಬಸ್ವಿತ, ಅನುಷ, ಸಹೋದರಿಯರಾದ ವಾರಿಜ, ಲಲಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







