ಮೊಗ್ರಾಲ್ಪುತ್ತೂರು: ಕಲ್ಲಂಗೈ ಬಳ್ಳೂರು ನಿವಾಸಿ ಸುಬ್ರಾಯ ಗಟ್ಟಿ (82) ನಿಧನ ಹೊಂದಿದರು. ಇವರು ಕೃಷಿಕನಾಗಿದ್ದರು. ಮೃತರು ಪತ್ನಿ ಗಿರಿಜ, ಮಕ್ಕಳಾದ ಸುಮಲತ, ಸುಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಸಹೋದರರಾದ ನಾರಾಯಣ, ಸೀನ, ಸಹೋದರಿ ಕಮಲ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.

You cannot copy contents of this page