ಬೋವಿಕ್ಕಾನ: ಮಲ್ಲ ಬಾದಿಯಡ್ಕದ ಕಣ್ಣನ್ ನಾಯರ್ರ ಪತ್ನಿ ನಾರಾಯಣಿ ಅಮ್ಮ (85) ನಿಧನ ಹೊಂದಿದರು. ಮೃತರು ಮಕ್ಕಳಾದ ಕಮಲಾಕ್ಷಿ, ಬಾಲಕೃಷ್ಣನ್, ಶಾಂತ ಕುಮಾರಿ, ನಾರಾಯಣನ್, ಅಳಿಯ-ಸೊಸೆಯಂದಿರಾದ ಮಧು ಮುಳಿಯಾರು, ವತ್ಸಲ, ಶ್ರೀಲತ (ಕಾರವಲ್ ಆನ್ಲೈನ್ ಮೀಡಿಯಾ), ಸಹೋದರಿಯರಾದ ಕಾರ್ತ್ಯಾಯಿನಿ, ಗೀತ (ತಂಬಾಯಿ), ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಸಹೋದರ ಮಾಧವನ್ ನಾಯರ್, ಇತರ ಸಹೋದರಿಯರಾದ ಶಾರದ, ಜಾನಕಿ, ಮೀನಾಕ್ಷಿ ಎಂಬಿವರು ಈ ಹಿಂದ ನಿಧನಹೊಂದಿದ್ದಾರೆ.







