ಶೇಂದಿ ಕಾರ್ಮಿಕ ಅಸೌಖ್ಯಬಾಧಿಸಿ  ನಿಧನ

ಮುಳ್ಳೇರಿಯ: ಅಸೌಖ್ಯ ಬಾಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ  ಬೆಳ್ಳೂರು ಬಜ ನಿವಾಸಿ  ಬಾಲಚಂದ್ರ (47) ಮೃತಪಟ್ಟರ. ಇತ್ತೀಚೆಗೆ ಇವರನ್ನು ಚೆಂಗಳದ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಶೇಂದಿ ಕಾರ್ಮಿಕನಾ ಗಿದ್ದರು. ದಿವಂಗತ ಅಪ್ಪಕುಂಞಿ-ಮಾಧವಿ ದಂಪತಿ ಪುತ್ರನಾದ ಮೃತರು ಪತ್ನಿ ಪುಷ್ಪಾ,ಮಕ್ಕಳಾದ ಅನುಷಾ, ತೃಶಾನ್, ಸಹೋದರ-ಸಹೋದರಿ ಯರಾದ  ಕೃಷ್ಣ, ನಾರಾಯಣ, ಉದಯ, ಯಶೋಧ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page