ಕಾಸರಗೋಡು: ನಗರದ ಟಾಪ್ಸ್ ಬೇಕರಿ ಮಾಲಕ ಅಣಂಗೂರು ಪಚ್ಚಕ್ಕಾಡ್ ನಿವಾಸಿ ವಿನಯರಾಜ್ (63) ನಿಧನ ಹೊಂದಿದರು. ದಿ| ಅಚ್ಯುತನ್- ಚಂದ್ರವಲ್ಲಿ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಜಯಶ್ರೀ, ಮಕ್ಕಳಾದ ಷೋಣಿಮ, ಮೋನಿಶ್, ಅಳಿಯ ರೋಶಿತ್ ರಾಜನ್, ಸಹೋದರ ಶಮ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page