ಸುಬ್ರಹ್ಮಣ್ಯ ಭಟ್ ನಿಧನ

ಪೆರ್ಲ: ಕಜಂಪಾಡಿ ನರ್ಸಿಂಗ್ ಹೋಮ್‌ನ ಮಾಲಕ, ಡಾ| ಶ್ರೀಪತಿ ಭಟ್‌ರ ತಂದೆ ಕಜಂಪಾಡಿ ತರವಾಡು ಮನೆಯ ಸುಬ್ರಹ್ಮಣ್ಯ ಭಟ್ (99)ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರ ಪತ್ನಿ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಇನ್ನೋರ್ವ ಪುತ್ರ ಮುಂಬೈ ಟಾಟಾ ಗ್ರೂಪ್ ನಿವೃತ್ತ ಉದ್ಯೋಗಿ ಬಾಲರಾಜ್ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page