ಬಿ.ವಿ. ಅಬ್ದುಲ್ ರಹ್ಮಾನ್ ಹಾಜಿ ನಿಧನ

ಕಾಸರಗೋಡು: ಶ್ವಾಸಕೋಶ ತಜ್ಞ ಹಾಗೂ ಸಾಹಿತಿಯಾಗಿರುವ ಡಾ. ಎ.ಎ. ಅಬ್ದುಲ್ ಸತ್ತಾರ್‌ರ ತಂದೆ ಎರಿಯಾಲ್ ನಿವಾಸಿ ಬಿ.ವಿ. ಅಬ್ದುಲ್ ರಹ್ಮಾನ್ ಹಾಜಿ (9೦) ನಿಧನ ಹೊಂದಿದರು. ಹಡಗು ನೌಕರನಾಗಿದ್ದರು. ಇವರ ಪತ್ನಿ ಸೈನಾಬಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಇತರ ಮಕ್ಕಳಾದ ಮುಹಮ್ಮದ್ ಶರೀಫ್ ಎ.ಎ, ಸಫಿಯ, ಸೌದ, ಸುಮಯ್ಯಾಬಿ, ಸುರಯ್ಯಾಬಿ, ರಮ್ಲಾಬಿ, ನಜೀಮ, ಅಳಿಯಂದಿರಾದ ಅಬ್ದುಲ್ಲ ಕೆ.ಬಿ, ಅಹಮ್ಮದ್ ಚೇರಂಗೈ, ಬಶೀರ್, ಸತ್ತಾರ್, ರಜಾಕ್, ಸುಬೈರ್, ಸೊಸೆಯಂದಿರಾದ ಶಮೀಮ, ರಸೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page