ಕುಂಬ್ಡಾಜೆ: ಉಬ್ರಂಗಳ ನಿವಾಸಿ ದಾಮೋದರ (64) ಎಂಬವರು ನಿಧನಹೊಂದಿದರು. ಮೃತರು ಪತ್ನಿ ವಸಂತಿ, ಮಕ್ಕಳಾದ ದಯಾನಂದ, ವಿಜಯ ಕುಮಾರ್, ರಮ್ಯ, ಅಳಿಯ-ಸೊಸೆಯಂದಿರಾದ ಜಯನ್, ಅಂಜು, ಹರ್ಷ, ಸಹೋದರ-ಸಹೋದರಿಯರಾದ ಬಟ್ಯ (ಬಿಎಸ್ಎನ್ಎಲ್ ಮಂಗಳೂರು), ಶ್ರೀಧರ, ಪುಷ್ಪಾವತಿ, ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






