ಕಾಸರಗೋಡು: ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಾನಡ್ಕ ನಿವಾಸಿ 26ರ ಹರೆಯದ ಯುವತಿ ಮೃತಪಟ್ಟರು. ಶಾಸ್ತ್ರಿ ನಗರದ ವಿಜಿನ ಮೃತಪಟ್ಟವರು. ಮೂತ್ರಕೋಶ ಸಂಬಂಧವಾದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ನಾರಾಯಣ- ಓಮನ ದಂಪತಿ ಪತ್ರಿಯಾಗಿದ್ದಾರೆ. ಮೃತ ಯುವತಿ ತಂದೆ, ತಾಯಿ, ಸಹೋz ರರಾದ ವಿಜೇಶ್, ವಿನೀಶ್ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.







