ಕಾಸರಗೋಡು: ಪಿಡಬ್ಲ್ಯುಡಿ ಕಾಂಪ್ಲೆಸ್‌ನ ಗಾಜುಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಅದರಿಂದ ಸುಮಾರು ೧೦,೦೦೦ ರೂ.ಗಳ ನಷ್ಟವುಂಟಾಗಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page