ಎಂ.ಎಲ್. ಅಶ್ವಿನಿ ನಾಳೆ ನಾಮಪತ್ರ ಸಲ್ಲಿಕೆ

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರು ನಾಳೆ ನಾಮಪತ್ರ ಸಲ್ಲಿಸುವರು.  ನಾಳೆ ಬೆಳಿಗ್ಗೆ 10.30ಕ್ಕೆ ವಿದ್ಯಾನಗರ ಬಿ.ಸಿ. ರೋಡ್‌ನಿಂದ ರೋಡ್ ಶೋ ಮೂಲಕ ಕಲೆಕ್ಟರೇಟ್‌ಗೆ ತೆರಳಿ ಜಿಲ್ಲಾ ಚುನಾವ ಣಾಧಿಕಾರಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಪಕ್ಷದ ಹಿರಿಯ ನೇತಾರರು, ಕಾರ್ಯಕರ್ತರು ಜತೆಗಿರುವರು.

Leave a Reply

Your email address will not be published. Required fields are marked *

You cannot copy content of this page