ನಿಲ್ಲಿಸಿದ್ದ ಲಾರಿಗಳಿಂದ ಕಳವಿಗೀಡಾದ ಬ್ಯಾಟರಿಗಳ ಪೈಕಿ ಒಂದು ಗುಜರಿ ಅಂಗಡಿಯಲ್ಲಿ ಪತ್ತೆ
ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆಗಳಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಕಳವಿಗೀಡಾದ ಬ್ಯಾಟರಿಗಳ ಪೈಕಿ ಒಂದನ್ನು ಆರೋಪಿಯ ಸಹಾಯದಿಂದ ಕುಂಬಳೆ ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡು ನಗರದ ಪ್ರೆಸ್ ಕ್ಲಬ್‌ಬಳಿಯ ಗುಜರಿ ಅಂಗಡಿಯಿಂದ ಒಂದು ಬ್ಯಾಟರಿ ಪತ್ತೆಯಾಗಿದೆ. ಲಾರಿಗಳಿಂದ ಬ್ಯಾಟರಿ ಕಳವುಗೈದ ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿದ್ದ ಆಲಂಪಾಡಿ ತೈವಳಪ್ಪು ನಿವಾಸಿ ಶಮೀರ್ ಯಾನೆ ತೈವಳಪ್ಪು ಶಮೀರ್ (50) ಎಂಬಾ ತನನ್ನು ಪೊಲೀಸರು ಮಾಹಿತಿ ಸಂಗ್ರಹಕ್ಕಾಗಿ ಕಸ್ಟಡಿಗೆ ತೆಗೆದುಕೊಂಡಿದ್ದರು. ಬಳಿಕ ಈತನನ್ನು ತನಿಖೆಗೊಳಪಡಿಸಿದಾಗ ಒಂದು ಬ್ಯಾಟರಿಯನ್ನು ಕಾಸರಗೋಡಿನ …
Read more “ನಿಲ್ಲಿಸಿದ್ದ ಲಾರಿಗಳಿಂದ ಕಳವಿಗೀಡಾದ ಬ್ಯಾಟರಿಗಳ ಪೈಕಿ ಒಂದು ಗುಜರಿ ಅಂಗಡಿಯಲ್ಲಿ ಪತ್ತೆ”