ವಲಸೆ ಕಾರ್ಮಿಕನ ಕೊಲೆ : ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ; ಕೊಲೆಗೆ ಕಾರಣ ಹಣದ ವಿವಾದ
ಕಾಸರಗೋಡು: ಮಾರ್ಚ್ 10ರಂದು ನಗರದ ನುಳ್ಳಿಪ್ಪಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬಹು ಅಂತಸ್ತಿನ ಕಟ್ಟಡದ ಲಿಫ್ಟ್‌ಗಾಗಿ ನಿರ್ಮಿಸಲಾಗುತ್ತಿದ್ದ ಹೊಂಡದ ನೀರಿನಲ್ಲಿ ಕೊಲೆಗೈಯ್ಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಕರ್ನಾಟಕ ವಲಸೆ ಕಾರ್ಮಿಕ ಗದಗ ಜಿಲ್ಲೆಯ ಬಲೇಶ್ವರ ಬಾಲ ಹೊಸೂರು ನಿವಾಸಿ ಚಂದ್ರ ಶೇಖರ ಸುರೇಶ್ ಪಟ್ಟಾಡ್ (38)ರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಮೂಲತಃ ಕರ್ನಾಟಕ ಗದಗ ಜಿಲ್ಲೆಯ ಅಟ್ಟಿಗೇರಿ ಲಕ್ಷೇಶ್ವರ ನಿವಾಸಿ ಹಾಗೂ ಈಗ ಕರ್ನಾಟಕ ದಾರವಾಡ ಜಿಲ್ಲೆಯ ಕುಂದಗೋಲ್‌ನಲ್ಲಿ ವಾಸಿಸುತ್ತಿರುವ ಹನುಮಂತಪ್ಪ ಎಂಬವರ ಮಗ …
Read more “ವಲಸೆ ಕಾರ್ಮಿಕನ ಕೊಲೆ : ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ; ಕೊಲೆಗೆ ಕಾರಣ ಹಣದ ವಿವಾದ”