ಎಸ್‌ಐಆರ್ ಡಿ. 18ರ ತನಕ ವಿಸ್ತರಣೆ: ಕೇರಳದಲ್ಲಿ 20 ಲಕ್ಷದಷ್ಟು ಮತದಾರರು ನಾಪತ್ತೆ
ಕಾಸರಗೋಡು: ಕೇರಳದಲ್ಲಿ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕ್ರಮ ಮುಂದುವರಿಯುತತಿರುವಂತೆಯೇ ರಾಜ್ಯದ ಮತದಾರ ಯಾದಿಯಲ್ಲಿ ಹೆಸರು ಒಳಗೊಂಡಿರುವವರ ಪೈಕಿ 20,29,703 ಮಂದಿಯನ್ನು ಪತ್ತೆಹಚ್ಚಲು ಈತನಕ ಸಾಧ್ಯವಾಗಲಿಲ್ಲ ವೆಂದು ಕೇರಳದ ಮುಖ್ಯ ಚುನಾವಣಾ ಆಯೋಗ ತಿಳಿಸಿದೆ. ಎಸ್‌ಐಆರ್‌ಗಾಗಿ ಮತದಾರರಿಗೆ ಎನ್ಯುಮರೇಶನ್ ಫಾರ್ಮ್ ವಿತರಣೆ ಈಗ ಮುಂದುವರಿಯುತ್ತಿರುವಂ ತೆಯೇ ಅದರಲ್ಲಿ 20,29,703 ರಷ್ಟು ಮತದಾರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಅದರಿಂದಾಗಿ ಅವರಿಗೆ ಎನ್ಯುಮರೇಶನ್ ಫಾರ್ಮ್ ವಿತರಿಸಲು ಸಾಧ್ಯವಾಗಿಲ್ಲವೆಂದು ಚುನಾವಣಾ ಆಯೋಗ ತಿಳಿಸಿದೆ. ಇವರಲ್ಲಿ ನಿಧನ ಹೊಂದಿದವರು. ಊರಲ್ಲಿಲ್ಲದವರು, ವಾಸಸ್ಥಳ …
Read more “ಎಸ್‌ಐಆರ್ ಡಿ. 18ರ ತನಕ ವಿಸ್ತರಣೆ: ಕೇರಳದಲ್ಲಿ 20 ಲಕ್ಷದಷ್ಟು ಮತದಾರರು ನಾಪತ್ತೆ”