ಉಪ್ಪಳ ಗೇಟ್ ಸಮೀಪ ಮಂಗಳೂರು ನಿವಾಸಿಯ ಮೃತದೇಹ ಪತ್ತೆ ಪ್ರಕರಣ: ಸಾವಿನಲ್ಲಿ ಮುಂದುವರಿದ ನಿಗೂಢತೆ
ಉಪ್ಪಳ: ಉಪ್ಪಳ ರೈಲ್ವೇ ಹಳಿ ಸಮೀಪ ಮಂಗಳೂರು ನಿವಾಸಿಯಾದ ನೌಫಲ್ ಎಂಬ ಯುವಕ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ತನಿಖೆ ತೀವ್ರಗೊಳಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಸರ್ಜನ್ ಡಾ| ರೋಹಿತ್‌ರ ನೇತೃತ್ವದಲ್ಲಿ ಮೃತದೇಹ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೌಫಲ್‌ನ ಸಾವು ಕೊಲೆಕೃತ್ಯವಾಗಿದೆಯೇ ಎಂಬ ಸಂಶಯ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಸರ್ಜನ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸರ್ಜನ್ ಜೊತೆಗೆ ಮಂಜೇಶ್ವರ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್, ಹೊಸದುರ್ಗ ಇನ್‌ಸ್ಪೆಕ್ಟರ್ ಅನೂಬ್ ಕುಮಾರ್, ಫಾರೆನ್ಸಿಕ್ ತಜ್ಞರು …
Read more “ಉಪ್ಪಳ ಗೇಟ್ ಸಮೀಪ ಮಂಗಳೂರು ನಿವಾಸಿಯ ಮೃತದೇಹ ಪತ್ತೆ ಪ್ರಕರಣ: ಸಾವಿನಲ್ಲಿ ಮುಂದುವರಿದ ನಿಗೂಢತೆ”