ಚುನಾವಣೆ: 651 ಕೋಟಿ ರೂ. ಮೌಲ್ಯದ ಕಾಳಧನ, ಮದ್ಯ, ಮಾದಕವಸ್ತು, ಚಿನ್ನ ವಶ
ಕಾಸರಗೋಡು: ವಿಧಾನಸಭಾ ಚುನಾವಣೆ ನಡೆಯುವ ಐದು ರಾಜ್ಯಗಳಲ್ಲಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 651.51 ಕೋಟಿ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳ ಲಾಗಿದೆ. ವಿಧಾನಸಭಾ ಚುನಾವಣೆ ನಡೆಯುವ ಕೇರಳ, ತಮಿಳುನಾಡು, ಅಸ್ಸಾಂ, ಪುದುಚ್ಚೇರಿ, ಪಶ್ಚಿಮ ಬಂಗಾಲ ಹಾಗೂ ಆರು ರಾಜ್ಯಗಳ ಉಪಚುನಾವಣೆ ನಡೆಯುವ ಮಂಡಲಗಳಲ್ಲಿ ಕಾನೂನು ವಿರುದ್ಧವಾಗಿ ಸಾಗಿಸುತ್ತಿದ್ದ ಹಣ, ಮದ್ಯ, ಮಾದಕವಸ್ತು, ಚಿನ್ನ ಸಹಿತ ಬೆಲೆಬಾಳುವ ಲೋಹಗಳು, ಇತರ ಸಾಮಗ್ರಿಗಳನ್ನು ವಶಪಡಿಸಲಾಗಿದೆ. ಕೇರಳದಿಂದ 57 ಕೋಟಿ ರೂಪಾ ಯಿಗಳ ಸೊತ್ತುಗಳನ್ನು ಡಿಆರ್‌ಐ ವಶಪಡಿಸಿದೆ. ಇದರಲ್ಲಿ 41 ಕೋಟಿ …
Read more “ಚುನಾವಣೆ: 651 ಕೋಟಿ ರೂ. ಮೌಲ್ಯದ ಕಾಳಧನ, ಮದ್ಯ, ಮಾದಕವಸ್ತು, ಚಿನ್ನ ವಶ”