ಶೋಭಿಕ ವೆಡ್ಡಿಂಗ್ ಮಾಲ್‌ನ ಕಾಸರಗೋಡು ಶೋರೂಂ ಉದ್ಘಾಟನೆ ನಾಳೆ
ಕಾಸರಗೋಡು: ಖ್ಯಾತ ಜವುಳಿ ವ್ಯಾಪಾರ ಸಂಸ್ಥೆಯಾದ ಶೋಭಿಕ ವೆಡ್ಡಿಂಗ್ ಮಾಲ್‌ನ ಕಾಸರಗೋಡು ಶೋ ರೂಂನ ಉದ್ಘಾಟನೆಯನ್ನು ನಾಳೆ ಬೆಳಿಗ್ಗೆ 10.30ಕ್ಕೆ ಸಯ್ಯಿದ್ ಪಾಣಕ್ಕಾಡ್ ಮುನವ್ವರಲಿ ಶಿಹಾಬ್ ತಂಙಳ್ ನೆರವೇರಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಸಿ.ಎಚ್. ಕುಂಞಂಬು, ಎಂ. ರಾಜಗೋಪಾಲನ್, ಇ. ಚಂದ್ರಶೇಖರನ್, ಭಾಗೀರಥಿ ಮುರುಳ್ಯ, ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಉಪಾಧ್ಯಕ್ಷ ಕೆ.ಎಂ. ಹನೀಫಾ, ವಾರ್ಡ್ ಕೌನ್ಸಿಲರ್ ರಾಜೇಶ್ ಅಮೈ, ಕೇರಳವ್ಯಾಪಾರಿ …
Read more “ಶೋಭಿಕ ವೆಡ್ಡಿಂಗ್ ಮಾಲ್‌ನ ಕಾಸರಗೋಡು ಶೋರೂಂ ಉದ್ಘಾಟನೆ ನಾಳೆ”