ಕಾಸರಗೋಡು: ನೆಲ್ಲಿಕುಂಜೆ ಬಂಗರಗುಡ್ಡೆ ನಿವಾಸಿ ಬಿ.ಎ. ಅಬ್ದು ಬಶೀರ್ ಕೋಟ (73) ನಿಧನ ಹೊಂದಿದರು. ಹಲವು ಕಾಲ ಮುಂಬೈಯಲ್ಲಿ ವ್ಯಾಪಾರಿಯಾಗಿದ್ದರು. ಮೃತರು ಪತ್ನಿ ನಪೀಸ ತಳಂಗರೆ, ಸಹೋದರ ಅಬ್ದುಲ್ ಖಾದರ್, ಸಹೋದರಿಯರಾದ ಸುಹರಾ, ಆಯಿಷಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page