ಪಿ.ಐ. ಅಬ್ದುಲ್ಲ ಪಾಡಾರ್ ನಿಧನ

ಕಾಸರಗೋಡು: ಹಲವು ಕಾಲ ಮುಂಬೈಯಲ್ಲಿ ವ್ಯಾಪಾರಿಯಾಗಿದ್ದ ನಗರದ ಪಳ್ಳಂ ನಿವಾಸಿ ಪಿ.ಐ. ಅಬ್ದುಲ್ಲ ಪಾಡಾರ್ (74) ನಿಧನ ಹೊಂದಿದರು. ಮೃತರು ಪತ್ನಿ ರಾಬಿಯಾ, ಮಕ್ಕಳಾದ ಅರ್ಶಾನಾ, ಅದಬಿಯ, ಇಶಾನ್ ಅನ್ವಿಲ್, ಅಳಿಯ ರಾಶಿದ್ ಚೆಮ್ನಾಡ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page