ಮುಳಿಯಾರು: ಇಲ್ಲಿಗೆ ಸಮೀಪದ ಪಡಿಞಾರೆಕ್ಕರ ನಿವಾಸಿ ಪಿ. ಬಾಲಕೃಷ್ಣನ್ ನಾಯರ್ (83) ನಿಧನ ಹೊಂದಿದರು. ಮೃತರು ಪತ್ನಿ ಕೂಕಲ್ ರಮಣಿ, ಮಕ್ಕಳಾದ ಕೆ. ಪ್ರಿಯ, ಕೆ. ವಿನೋದ್ ಕುಮಾರ್, ಕೆ. ಮಿನಿ, ಅಳಿಯಂದಿರಾದ ಎಂ. ರಾಮಚಂದ್ರನ್, ರಾಧಾಕೃಷ್ಣನ್ ಎಂ, ಸೊಸೆ ನಾಗೇಶ್ವರಿ ಎನ್.ಎಂ. ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






