ಬೀರಾನ್ ಬಂಗರ ನಿಧನ

ಕಾಸರಗೋಡು: ದೀರ್ಘಕಾಲ ಬಹರೈನ್‌ನಲ್ಲಿದ್ದ ನೆಲ್ಲಿಕುಂಜೆ ಬಂಗರಗುಡ್ಡೆ ನಿವಾಸಿ ಹಾಗೂ ವಿದ್ಯಾನಗರ ಉದಯಗಿರಿ ಮಾಹಿನ್ ನಗರದಲ್ಲಿ ವಾಸಿಸುತ್ತಿದ್ದ ಬೀರಾನ್ ಬಂಗರ (85) ನಿಧನ ಹೊಂದಿದರು.

ಮೃತರು ಪತ್ನಿ ಆಯಿಷ, ಮಕ್ಕಳಾದ ಶೌಕತ್ತಲಿ, ಸಹದಿಯ, ನಾದಿಯ, ತಸ್ನೀಂ, ಅಳಿಯಂದಿರಾದ ಅಸೀಸ್ ಪಾರೆಕಟ್ಟೆ, ಇಕ್ಬಾಲ್ ಬೇಕಲ, ಅರಾಫತ್, ಸೊಸೆ ರಸೀನ ಕೊಲ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page