ಬಸ್ ಮಾಲಕ ನಿಧನ

ಕಾಸರಗೋಡು: ಕಾಸರಗೋಡು- ತಲಪಾಡಿ ರೂಟ್‌ನಲ್ಲಿ ಸಂಚರಿಸುವ ನೈಮಾ ಬಸ್‌ನ ಮಾಲಕ ಮೊಗ್ರಾಲ್ ರಹ್ಮತ್ ನಗರದ ನೈಮಾ ಮಂಜಿಲ್ ನಿವಾಸಿ ನಸೀರ್ ಯಾನೆ ನಜ್ಜು (50) ನಿಧನ ಹೊಂದಿದರು. ಅಲ್ಪಕಾಲದಿಂದ ಅಸೌಖ್ಯ ಬಾಧಿಸಿ ಇವರು ಚಿಕಿತ್ಸೆಯಲ್ಲಿದ್ದರು.

ಮೃತರು ಪತ್ನಿ ನೂರ್‌ಜಹಾನ್, ಮಕ್ಕಳಾದ ಮಿಸ್ರಿಯ, ನುಹುಮಾನ್, ನುಫ, ನೂರ, ಸಹೋದರರಾದ ನಿಸಾರ್, ಶಬೀರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರ ಇಂದು ಬೆಳಿಗ್ಗೆ ಮೊಗ್ರಾಲ್ ಚಳಿಯಂಗೋಡ್ ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು.

RELATED NEWS

You cannot copy contents of this page