REGIONAL

LatestNewsREGIONAL

ಮಚ್ಚಂಪಾಡಿಯ ಮನೆಯಿಂದ ಕಳವುಗೈದ ಇನ್ನೋರ್ವ ಆರೋಪಿ ಕಸ್ಟಡಿಗೆ

ಮಂಜೇಶ್ವರ: ಮಚ್ಚಂಪಾಡಿಯ ಗಲ್ಫ್ ಉದ್ಯೋಗಿ ಮನೆಯಿಂದ ನಗ-ನಗದು ಕಳವು ನಡೆಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮಂಗಳೂರು ಉಳಾಯಿಬೆಟ್ಟು ನಿವಾಸಿ ಮುಹಮ್ಮದ್ ಅರ್ಫಾಸ್ (19)

Read More
NewsPoliticsREGIONAL

ಉಪ ಚುನಾವಣೆ: ಎರಡರಲ್ಲಿ ಮುಸ್ಲಿಂ ಲೀಗ್, ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು

ಕಾಸರಗೋಡು: ಕಾಸರಗೋಡು ನಗರಸಭೆಯ ಒಂದು ಮತ್ತು ಮೊಗ್ರಾಲ್ ಪುತ್ತೂರು  ಗ್ರಾಮ ಪಂ.ನ ಎರಡು ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ಎರಡು ವಾರ್ಡ್‌ಗಳಲ್ಲಿ ಮುಸ್ಲಿಂಲೀಗ್, ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು

Read More
NewsREGIONAL

ಹಿರಿಯ ವ್ಯಾಪಾರಿ ನಿಧನ

ಮಂಜೇಶ್ವರ: ಮಂಜೇಶ್ವರ ಚೌಕಿ ನಿವಾಸಿ, ಹಿರಿಯ ವ್ಯಾಪಾರಿ ಆನಂದ (66) ನಿಧನರಾದರು. ನಿನ್ನೆ ಸಂಜೆ ಸುಮಾರು 5.30ರ ವೇಳೆ ಮನೆಯಲ್ಲಿ ಹೃದಯಾಘಾತ ಉಂಟಾಗಿದ್ದು, ಕೂಡಲೇ ಮಂಗಳೂರಿನ ಆಸ್ಪತ್ರೆಗೆ

Read More
NewsREGIONAL

ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ಗುಡ್ಡೆ ಜರಿದು ಎರಡು ಮನೆಗಳಿಗೆ ಹಾನಿ

ಉಪ್ಪಳ: ಗಾಳಿ, ಮಳೆ ವ್ಯಾಪಕಗೊಂಡಿರುವಂತೆ ಪೈವಳಿಕೆ ಪಂಚಾಯತ್ ವ್ಯಾಪ್ತಿಯಲ್ಲಿ ಗುಡ್ಡೆ ಜರಿದು ಎರಡು ಮನೆಗಳಿಗೆ ಹಾನಿ ಉಂಟಾಗಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಮೊನ್ನೆ ರಾತ್ರಿ ಘಟನೆ ನಡೆದಿದೆ.

Read More
NewsREGIONAL

ಬಿಜೆಪಿ ಮಂಜೇಶ್ವರ ಮಂಡಲದಿಂದ ವಯನಾಡ್‌ಗೆ ವಿವಿಧ ಆಹಾರ ಸಾಮಗ್ರಿಗಳ ಸಂಗ್ರಹ

ಮಂಜೇಶ್ವರ: ಬಿಜೆಪಿ ಜಿಲ್ಲಾ ತಂಡದ ನೇತೃತ್ವದಲ್ಲಿ ವಿವಿಧ ಮಂ ಡಲಗಳಿಂದ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ವಯನಾಡ್‌ಗೆ ಕಳುಹಿ ಸಿಕೊಡಲು ಸಿದ್ಧತೆ ನಡೆಸಲಾಗಿದೆ. ಇದರಂತೆ ಮಂಜೇಶ್ವರ ಮಂಡಲ ದಿಂದ

Read More
NewsREGIONAL

ವಯನಾಡ್‌ಗೆ ಮುಹಿಮ್ಮಾತ್ ಶಾಲೆಯಿಂದ ಸಹಾಯ ಹಸ್ತಾಂತರ

ಪುತ್ತಿಗೆ: ವಯನಾಡು ದುರಂತ ಸ್ಥಳಕ್ಕೆ ಮೊದಲ ಹಂತದ ಸಹಾಯವನ್ನು ಮುಹಿಮ್ಮಾತ್ ಹೈಯರ್ ಸೆಕೆಂಡರಿ ಶಾಲೆ ವತಿಯಿಂದ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ. ಅಕ್ಕಿ, ಧವಸಧಾನ್ಯಗಳು, ಕುಡಿಯುವ ನೀರು ಮೊದಲಾದ ಸಾಮಾಗ್ರಿಗಳನ್ನು

Read More
NewsREGIONAL

ಭಾರತೀಯ ಕಿಸಾನ್ ಸಂಘ ಸಮಾವೇಶ

ಮೀಯಪದವು: ಭಾರತೀಯ ಕಿಸಾನ್ ಸಂಘದ ಸಮಾವೇಶ ಕಾಸರ ಗೋಡು ಟೌನ್ ಬ್ಯಾಂಕ್ ಹಾಲ್‌ನಲ್ಲಿ ಜರಗಿತು. ಕುಂಞ ರಾಮನ್‌ನಾಯರ್ ಅಧ್ಯಕ್ಷತೆ ವಹಿಸಿ ಕೃಷಿಕರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

Read More
NewsREGIONAL

ತೆರಿಗೆ ವಂಚಿಸಿ ಸಾಗಿಸುತ್ತಿದ್ದ 23 ಲಕ್ಷ ರೂ. ಮೌಲ್ಯದ ಹಿತ್ತಾಳೆ ಸಾಮಗ್ರಿ ವಶ

ಕಾಸರಗೋಡು: ನಕಲಿ ಸರಕು ಪಟ್ಟಿ ಉಪಯೋಗಿಸಿ ಗುಜರಾತಿಗೆ ಸಾಗಿಸಲೆತ್ನಿಸಿದ ಸುಮಾರು 23 ಲಕ್ಷ ರೂ. ಮೌಲ್ಯದ ಗುಜರಿ ಹಿತ್ತಾಳೆ ಸಾಮಗ್ರಿಗಳನ್ನು ಸರಕು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳ

Read More
LatestNewsREGIONAL

ಹಾನಿಗೊಂಡ ಸರ್ವೀಸ್ ರಸ್ತೆ : ವಾಹನ ಸಂಚಾರ ದುಸ್ತರ

ಮೊಗ್ರಾಲ್ ಪುತ್ತೂರು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಗಳು ಹಾನಿಗೊಂಡು ಸಂಚಾರ ಸಮಸ್ಯೆ ಉಂಟಾಗಿದೆ ಎಂದು ದೂರಲಾಗಿದೆ. ತೀವ್ರಗೊಂಡ ಮಳೆಗೆ ನಾಶವಾದ ಸರ್ವೀಸ್ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ.

Read More
LatestNewsREGIONAL

ಜಿಲ್ಲೆಯಲ್ಲಿ ಇಂದೂ ರೆಡ್ ಅಲರ್ಟ್: ಭೂಕುಸಿತ ಭೀತಿ ಪನತ್ತಡಿ ಪಂಚಾಯತ್‌ನಲ್ಲಿ 28 ಕುಟುಂಬಗಳ ಸ್ಥಳಾಂತರ

ಕಾಸರಗೋಡು: ಭಾರೀ ಮಳೆಗೆ ಪನತ್ತಡಿ ಪಂಚಾಯತ್‌ನ ಕಲ್ಲಪಳ್ಳಿ ಕಮ್ಮಾಡಿ ಪತ್ತುಕುಡಿಯಲ್ಲಿ ಭೂಕುಸಿತದ ಬೆದರಿಕೆಯುಂಟಾಗಿದ್ದು, ಆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಲ್ಲಿಂದ 20 ಕುಟುಂಬಗಳಿಗೆ ಸೇರಿದ ನೂರಾರು ಮಂದಿಯನ್ನು

Read More

You cannot copy content of this page