REGIONAL

NewsREGIONALState

ಪೆಟ್ರೋಲ್ ಸುರಿದು ಕಿಚ್ಚಿರಿಸಿ ಆತ್ಮಾಹುತಿ ಗೈಯ್ಯಲೆತ್ನಿಸಿದ ಯುವಕ ಸಾವು

ಕಾಸರಗೋಡು: ದೇಹದ ಮೇಲೆ ಪೆಟ್ರೋಲ್ ಸುರಿದು ಸ್ವಯಂ ಕಿಚ್ಚಿರಿಸಿ ಆತ್ಮಾಹುತಿಗೆತ್ನಿಸಿದ ಗಂಭೀರ ಸುಟ್ಟ ಗಾಯಗೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮೂಲತಃ ಪಯ್ಯನ್ನೂರು ಪುಂಚಕ್ಕಾಡು ನಿವಾಸಿ ಹಾಗೂ

Read More
NewsREGIONALState

ಕಾಲಿಚ್ಚನಡ್ಕ ನಿವಾಸಿ ರಾಜಸ್ಥಾನದಲ್ಲಿ ಅಪಘಾತದಲ್ಲಿ ಮೃತ್ಯು

ಕಾಸರಗೋಡು: ಕಾಲಿಚ್ಚನಡ್ಕ ನಿವಾಸಿ ರಾಜಸ್ಥಾನದಲ್ಲಿ ಸಂಭವಿಸಿದ ಅಪಘಾತ ದಲ್ಲಿ ಮೃತಪಟ್ಟಿದ್ದಾರೆ. ಅಟ್ಟಕಂಡ ತೆಕ್ಕೇಲ್ ವೀಟಿಲ್ ಸಾವಿಯೋ ಮ್ಯಾಥ್ಯು (೪೦) ಮೃತ ವ್ಯಕ್ತಿ. ರಾಜಸ್ಥಾನದ ಶಿರೋಹಿ ಜಿಲ್ಲೆಯ ಶಿರೋಗಂಜ್

Read More
LatestNewsREGIONAL

ಜ್ಯುವೆಲ್ಲರಿ ಮಾಲಕ ಬಾವಿಗೆ ಬಿದ್ದು ಮೃತ್ಯು

ಉಪ್ಪಳ: ಜ್ಯುವೆಲ್ಲರಿ ಮಾಲಕ ರೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.  ಮಂಗಲ್ಪಾಡಿ ಪ್ರತಾಪನಗರ ನಿವಾಸಿ ವಿಶ್ವನಾಥ ಆಚಾರ್ಯ [52] ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ನಿನ್ನೆ

Read More
LatestNewsREGIONALState

ಮೈಲಾಟಿ ನಿವಾಸಿಯ ಹಣ, ಚಿನ್ನಾಭರಣ ಲಪಟಾವಣೆ: ಚೆಮ್ನಾಡ್ ನಿವಾಸಿ ಯುವತಿ ವಿರುದ್ಧ ಇನ್ನೊಂದು ಕೇಸು

ಕಾಸರಗೋಡು: ಐಎಸ್‌ಆರ್‌ಒ ಉದ್ಯೋಗಸ್ಥೆಯೆಂದು ಸುಳ್ಳು ಹೇಳಿ ಹಲವರಿಂದ  ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣಗಳನ್ನು ಲಪಟಾಯಿಸಿದ ಚೆಮ್ನಾಡ್ ಕೊಂಬನಡ್ಕದ ಶ್ರುತಿ ಚಂದ್ರಶೇಖರನ್ (35) ಎಂಬಾಕೆ ವಿರುದ್ಧ ಪೊಲೀಸರು ಇನ್ನೊಂದು

Read More
LatestNewsREGIONAL

ಬಾಲಕಿ ಮುಂದೆ ಅಶ್ಲೀಲ ವರ್ತನೆ: ಆರೋಪಿ ಸೆರೆ

ಕಾಸರಗೋಡು: ತಾಯಿ ಜೊತೆ ಬರುತ್ತಿದ್ದ ಹತ್ತರ ಹರೆಯದ ಬಾಲಕಿಯ ಮುಂದೆ ಅಶ್ಲೀಲ ರೀತಿಯಲ್ಲಿ ವರ್ತಿಸಿದ ಪ್ರಕರಣದ ಆರೋಪಿಯನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ನೀರ್ಚಾಲ್ ಗೋಳಿಯಡ್ಕ ನಿವಾಸಿ

Read More
LatestNewsPoliticsREGIONAL

ಮೂರು ವಾರ್ಡ್‌ಗಳ ಉಪಚುನಾವಣೆ: ಮತದಾನ ಆರಂಭ

ಕಾಸರಗೋಡು:  ಕಾಸರಗೋಡು ನಗರಸಭೆಯ ಖಾಸೀಲೇನ್ ವಾರ್ಡ್, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್‌ನ ಕೋಟೆಕುಂ ಜೆ, ಕಲ್ಲಂಗೈ ವಾರ್ಡ್‌ಗಳಿಗೆ ಉಪಚುನಾವಣೆಯ ಮತದಾನ ಇಂದು ಬೆಳಿಗ್ಗೆ ಆರಂಭಗೊಂಡಿದೆ.  ನಗರಸಭೆಯ ಖಾಸೀಲೇನ್

Read More
NewsREGIONAL

ತಲೆಹೊರೆ ಕಾರ್ಮಿಕ ನೇತಾರ ನಿಧನ

ವಿದ್ಯಾನಗರ: ನಾಯಮ್ಮಾರ ಮೂಲೆ ನಿವಾಸಿ, ಎಸ್‌ಟಿಯು ತಲೆಹೊರೆ ಕಾರ್ಮಿಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಎನ್.ಎಂ. ಶಾಫಿ (65) ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನಹೊಂ ದಿದರು. ವಿದ್ಯಾನಗರ ಘಟಕ ಅಧ್ಯಕ್ಷನಾ

Read More
NewsREGIONALState

‘ಕಾರ್ಗಿಲ್ ದಿವಸ್’ನಂದು ರೈಲು ಹಳಿಯಲ್ಲಿ ಕಗ್ಗಲ್ಲು ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ ಘಟನೆ: ಎನ್‌ಐಎ ತನಿಖೆ ಸಾಧ್ಯತೆ

ಕಾಸರಗೋಡು: ತೃಕರಿಪುರ-ಪಯ್ಯನ್ನೂರು ರೈಲು ನಿಲ್ದಾಣಗಳ ನಡುವಿನ ರಾಮವಿಲ್ಲಂ ಒಳವರ ರೈಲ್ವೇ ಗೇಟಿನ ಒಂದೂವರೆ ಕಿಲೋ ಮೀಟರ್‌ಗೊಳಪಟ್ಟ ಆರೆಡೆಗಳಲ್ಲಿ ರೈಲು ಹಳಿಯಲ್ಲಿ ಕಗ್ಗಲ್ಲು ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ

Read More
NewsREGIONAL

ಗಾಳಿ, ಮಳೆ: ಮನೆಗೆ ಹಾನಿ

ಕುಂಬಳೆ: ಧಾರಾಕಾರ ಮಳೆಯ ಜೊತೆಗೆ ನಿನ್ನೆ ಸಂಜೆ ಬೀಸಿದ ಭಾರೀ ಗಾಳಿಯಿಂದಾಗಿ  ಮನೆಯೊಂದು ಹಾನಿಗೀಡಾಗಿದೆ. ಕುಂಬಳೆ ಬದ್ರಿಯಾ ನಗರ ನಡುಕುನ್ನುವಿನ ಇಬ್ರಾಹಿಂ ವಳವಿಲ್ ಎಂಬವರ ಹೆಂಚುಹಾಸಿದ ಮನೆ

Read More
LatestNewsREGIONAL

ಯುವಕ ನಾಪತ್ತೆ

ಕುಂಬಳೆ: ಯುವಕನೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ.  ಪೇರಾಲ್ ಕಣ್ಣೂರಿನ ರಾಮ ಎಂಬವರ ಪುತ್ರ ಹರೀಶ್ (42) ಈ ತಿಂಗಳ 27ರಿಂದ ನಾಪತ್ತೆಯಾಗಿ ದ್ದಾರೆಂದು ತಿಳಿಸಲಾಗಿದೆ. ಕೂಲಿ ಕಾರ್ಮಿಕನಾದ

Read More

You cannot copy content of this page