ಅಸೌಖ್ಯ: ಗಲ್ಫ್ ಉದ್ಯಮಿ ನಿಧನ

ಉಪ್ಪಳ: ಮಣ್ಣಂಗುಳಿ ನಿವಾಸಿ ದಿ| ಪಿ.ಬಿ ಅಬೂಬಕ್ಕರ್ ಪಾರಕಟ್ಟರ ವರ ಪುತ್ರ ದುಬೈಯಲ್ಲಿ ಉದ್ಯಮಿ ಯಾಗಿರುವ ಮೊಯಿನುದ್ದೀನ್ ಶೆಹದಿಲ್ (43) ನಿನ್ನೆ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಹಲವು ವರ್ಷಗಳಿಂದ ದುಬೈಯಲ್ಲಿ ಉದ್ಯಮಿಯಾಗಿದ್ದು, ಹೃದಯದ ಅಸೌಖ್ಯ ನಿಮಿತ್ತ 4 ದಿನಗಳ ಹಿಂದೆ ಊರಿಗೆ ಆಗಮಿಸಿದ್ದರು. ಕಳೆದ ಮೂರು ದಿನಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುಬೈ ಮಣ್ಣಂಗುಳಿ ಕಲ್ಚರಲ್ ಸೆಂಟರ್ ಸಂಸ್ಥೆಯ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ತಾಯಿ ಕೈರುನ್ನೀಸ, ಪತ್ನಿ ಸಕೀನ, ಮಕ್ಕಳಾದ ಸಿಮ್ರಾನ್, ಸಿಜಾನ್, ಯೂಸಫ್, ಸಲ್ಮಾನ್, ಸಹೋದರ ಸಹೋದರಿಯರಾದ ಪಿ.ಕೆ ಹನೀಫ್ (ಮಂಜೇಶ್ವರ ಬ್ಲೋಕ್ ಪಂಚಾಯತ್ ಮಾಜಿ ಉಪಾಧ್ಯಕ್ಷ), ಹಕೀಂ (ಇಂಜಿನಿಯರ್), ಪಿ.ಕೆ ಫಾರೂಕ್, ಹಾಜಿರ, ಇಕ್ಬಾಲ್ ಹಾಗೂ ಅಪಾರ

You cannot copy contents of this page