ಪೆರ್ಲ: ಎಣ್ಮಕಜೆ ಗ್ರಾಮದ ಮಂಜಳಗಿರಿ ನಿವಾಸಿ ಶಂಕರ ಭಟ್ (96) ನಿಧನ ಹೊಂದಿದರು. ಮೃತರು ಮಕ್ಕಳಾದ ಶ್ರೀಕೃಷ್ಣ ಭಟ್, ಲೀಲಾವತಿ, ಪ್ರೇಮಕುಮಾರಿ, ನಳಿನಿ, ಅನ್ನಪೂರ್ಣ, ಗೀತ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಪತ್ನಿ ಪಾರ್ವತಿ, ಪುತ್ರ ಸತ್ಯಶಂಕರ, ಪುತ್ರಿ ಸುಮಂಗಳ, ಸಹೋದರ ಕೇಶವ ಭಟ್, ಸಹೋದರಿ ತೆಕ್ಕೇಕರೆ ಶಂಕರಿ ಅಮ್ಮ ಈ ಹಿಂದೆ ನಿಧನ ಹೊಂದಿದ್ದಾರೆ.






