60,000 ಕುಟುಂಬಗಳಿಗೆ ಆದ್ಯತಾ ರೇಶನ್ ಕಾರ್ಡ್ ನೀಡಲಾಗುವುದು-ಸಚಿವ ಜಿ.ಆರ್. ಅನಿಲ್
ಮುಳ್ಳೇರಿಯ: ರಾಜ್ಯದಲ್ಲಿ 60,000ದಷ್ಟು ಕುಟುಂಬಗಳಿಗೆ ಹೊಸದಾಗಿ ಆದ್ಯತಾ ರೇಶನ್ ಕಾರ್ಡ್‌ಗಳನ್ನು ನೀಡಲಾಗುವುದೆಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ. ಮುಳ್ಳೇರಿಯದ
Read More