ನೀರ್ಚಾಲು, ಬಂದ್ಯೋಡಿನಲ್ಲಿ ಅಪಘಾತ: ರಸ್ತೆ ದಾಟುತ್ತಿದ್ದ ಇಬ್ಬರು ವ್ಯಕ್ತಿಗಳು ಕಾರು ಢಿಕ್ಕಿಹೊಡೆದು ದಾರುಣ ಮೃತ್ಯು: ಮೂರು ಕಾರುಗಳ ವಶ
ನೀರ್ಚಾಲು/ ಕುಂಬಳೆ: ರಸ್ತೆ ಅಡ್ಡ ದಾಟುತ್ತಿದ್ದ ವೇಳೆ ಕಾರುಗಳು ಢಿಕ್ಕಿ ಹೊಡೆದು ಇಬ್ಬರು ವ್ಯಕ್ತಿಗಳು ಮೃತ ಪಟ್ಟ ದಾರುಣ ಘಟನೆ ನೀರ್ಚಾಲು ಹಾಗೂ ಬಂದ್ಯೋಡು ಮುಟ್ಟಂನಲ್ಲಿ ಸಂಭವಿಸಿದೆ.
Read More