ರಾಗಂ ಜಂಕ್ಷನ್, ಪೆರುವಾಡ್‌ನಲ್ಲಿ ಕಾಲ್ನಡೆ ಮೇಲ್ಸೆತುವೆ ನಿರ್ಮಾಣ ಪರಿಗಣನೆಯಲ್ಲಿ-ಸಚಿವ
ಉಪ್ಪಳ: ಮಂಜೇಶ್ವರ ರಾಗಂ ಜಂಕ್ಷನ್‌ನಲ್ಲೂ, ಪೆರುವಾಡ್‌ನಲ್ಲೂ ಫೂಟ್ ಓವರ್‌ಬ್ರಿಡ್ಜ್ ನಿರ್ಮಿಸುವುದು ಪರಿಗಣನೆಯಲ್ಲಿದೆ ಯೆಂದು ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಶಾಸಕ ಎ.ಕೆ.ಎಂ. ಅಶ್ರಫ್‌ರ ಸಬ್‌ಮಿಶನ್‌ಗೆ
Read More