ತೀವ್ರಗೊಂಡ ಮಳೆ: ಮುಂದುವರಿದ ಕಡಲ್ಕೊರೆತ; ಉಪ್ಪಳ ಕರಾವಳಿಯಲ್ಲಿ ಮಂದಿರ, ಮನೆಗಳು ಅಪಾಯ ಭೀತಿಯಲ್ಲಿ
ಉಪ್ಪಳ: ಮಳೆ ಬಿರುಸುಗೊ ಳ್ಳ ತೊಡಗುವುದರೊಂದಿಗೆ ವಿವಿಧೆಡೆಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಉಪ್ಪಳ ವ್ಯಾಪ್ತಿಯ ಕರಾವಳಿ ಪ್ರದೇಶದ ವಿವಿಧ ಕಡೆಗಳಲ್ಲಿ ಕಡಲ್ಕೊರೆತ ಮುಂದುವರಿಯುತ್ತಿದ್ದು, ಮಂದಿರ, ಮನೆಗಳು ಅಪಾಯದ ಭೀತಿಯಲ್ಲಿದೆ.
Read More