ಕಳವಿಗಾಗಿ ತಲುಪಿದ ಕಳ್ಳ ಏನೂ ಲಭಿಸದ ನಿರಾಶೆಯಲ್ಲಿ ನಿದ್ರಿಸುತ್ತಿದ್ದ ಯುವತಿಗೆ ಚುಂಬಿಸಿ ಪರಾರಿ
ಮುಂಬೈ: ಕಳವುಗೈಯ್ಯಲು ತಲುಪಿದ ಕಳ್ಳ ಅಲ್ಲಿಂದ ಏನೂ ಲಭಿಸದೆ ನಿರಾಸೆಯಿಂದ ಮನೆಯಲ್ಲಿ ನಿದ್ರಿಸುತ್ತಿದ್ದ ಯುವತಿಯನ್ನು ಚುಂಬಿಸಿದ ಬಳಿಕ ಪರಾರಿಯಾಗಿದ್ದು, ಈತನನ್ನು ಸೆರೆಹಿಡಿಯಲಾಗಿದೆ. ಮುಂಬೈಯ ಮಲಾಡಿಯಲ್ಲಿ ಪೊಲೀಸರು ಈತನನ್ನು
Read More