ಅಂಗಿಯ ಅಳತೆ ನೀಡಲು ಹೋದ ಬಾಲಕಿಗೆ ಕಿರುಕುಳ

ಹೊಸದುರ್ಗ: ಅಂಗಿಯ ಅಳತೆ ನೀಡಲು ಟೈಲರಿಂಗ್ ಅಂಗಡಿಗೆ ಹೋದ 13ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಬಗ್ಗೆ ದೂರಲಾಗಿದೆ. ಅಳತೆ ತೆಗೆಯುತ್ತಿರುವಾಗ ಬಾಲಕಿಯ ದೇಹ ಸ್ಪರ್ಷಿಸಿ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದ್ದು, ಈ ಸಂಬಂಧ ಗೋಪಾಲಕೃಷ್ಣ (೫೭) ಎಂಬಾತನನ್ನು ಹೊಸದುರ್ಗ ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page