ಆಟೋ ಚಾಲಕ ನಿಧನ

ಕುಂಬಳೆ: ಕುಂಬಳೆ ಮೈಮೂನ್ ನಗರದ ಕ್ವಾರ್ಟರ್ಸ್‌ನಲ್ಲಿ  ವಾಸಿಸುತ್ತಿದ್ದ ಅಬ್ದುಲ್ ಖಾದರ್ (60)  ಎಂಬವರು ನಿನ್ನೆ ರಾತ್ರಿ ಮನೆಯಲ್ಲಿ ನಿಧನಹೊಂದಿದರು. ಇವರು ಕುಂಬಳೆ ಪೇಟೆಯಲ್ಲಿ ಆಟೋ ಚಾಲಕರಾಗಿದ್ದರು. ಮೃತರು ಪತ್ನಿ ಸೌದ, ಮಕ್ಕಳಾದ  ಶಂಸೀರ್, ಶಾಫಿ,  ಸಮೀರ್, ಕಮರು, ಸಕೀನ, ರಂಸೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page