ಕೆವಿವಿಇಎಸ್ ಮುಳ್ಳೇರಿಯ ಘಟಕ ಪದಾಧಿಕಾರಿಗಳ ಆಯ್ಕೆ

ಮುಳ್ಳೇರಿಯ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮುಳ್ಳೇರಿಯ ಘಟಕಕ್ಕೆ 2024-25ನೇ ಸಾಲಿನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಗಣೇಶ್ ವತ್ಸ, ಕಾರ್ಯದರ್ಶಿಯಾಗಿ ಶಶಿಧರನ್, ಕೋಶಾಧಿಕಾರಿಯಾಗಿ ಸದಾನಂದ ಎಂಬಿವರನ್ನು ಆರಿಸಲಾಯಿತು. ಮಹಾಸಭೆಯನ್ನು ಕೆವಿವಿಇಎಸ್ ಜಿಲ್ಲಾ ಅಧ್ಯಕ್ಷ ಅಹಮ್ಮದ್ ಶರೀಫ್ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ. ಸಜಿ ಮುಖ್ಯ ಭಾಷಣ ನಡೆಸಿದರು.

RELATED NEWS

You cannot copy contents of this page