ಕಾಸರಗೋಡು: ಪ್ರಾಯಪೂರ್ತಿಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪಡನ್ನ ವಡಕ್ಕೇಪುರದ ಪಿ. ಸವಾದ್ (18) ಎಂಬಾತನನ್ನು ಚಂದೇರ ಪೊಲೀಸ್ ಇನ್ಸ್ಪೆಕ್ಟರ್ ಕೆ. ಪ್ರಶಾಂತ್ ಬಂಧಿಸಿದ್ದಾರೆ. 14ರ ಹರೆಯದ ಬಾಲಕಿಗೆ ಕಳೆದ ಡಿ.20ರಂದು ಕಿರುಕುಳ ನೀಡಿರುವುದಾಗಿ ದೂರಲಾಗಿದೆ.

You cannot copy contents of this page