ಮೀಪುಗುರಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಮಹೋತ್ಸವ ಇಂದಿನಿಂದ

ಕಾಸರಗೋಡು: ಮೀಪುಗುರಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾ ನದ ವಾರ್ಷಿಕ ಮಹೋತ್ಸವ ಇಂದಿನಿಂದ ೧೭ರ ವರೆಗೆ  ವಿವಿ ಧ ಕಾರ್ಯಕ್ರಮಗಳೊಂದಿಗೆ ನಡೆಯ ಲಿದೆ.  ಇಂದು ಸಂಜೆ ೫ ಗಂಟೆಗೆ ತಂತ್ರಿವರ್ಯರಿಗೆ, ಋತ್ವಿಜರಿಗೆ ಸ್ವಾಗತ, ೭ರಿಂದ  ಆಚಾರ್ಯವರಣ, ತೋರಣಪ್ರತಿಷ್ಠೆ, ಬೇರಿತಾಡನ, ಗುರುಗಣಪತಿಪೂಜೆ, ವಾಸ್ತು ರಾಕ್ಷೋಘ್ನ ಹೋಮ, ೧೫ರಂದು  ಬೆಳಿಗ್ಗೆ ನವಕಪ್ರದಾನ ಯಜ್ಞಾರಂಭ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ೭ಕ್ಕೆ ಶ್ರೀ ದೇವರ ಬಲಿ ಉತ್ಸವ ಆರಂಭ, ಮಹಾಪೂಜೆ, ಭೂತಬಲಿ, ೧೬ರಂದು  ಬೆಳಿಗ್ಗೆ ೮ಕ್ಕೆ ನವಕಪ್ರಧಾನ ಯಜ್ಞಾ ಆರಂಭ, ೯.೩೦ಕ್ಕೆ ತುಲಾಭಾರ, ಶ್ರೀದೇವರ ಬಲಿ ಮಹೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ೭ರಿಂದ ಶ್ರೀ ಭೂತಬಲಿ, ೧೭ರಂದು ಬೆಳಿಗ್ಗೆ ಪ್ರಧಾನ ಹೋಮ, ಪೂರ್ಣಾಹುತಿ, ಕುಂಬಾಭಿಷೇಕ, ಅಲಂಕಾರ ಮಹಾಪೂಜೆ, ಶ್ರೀದೇವರ ಬಲಿ ಮಹೋತ್ಸವ, ಓಕುಳಿ, ಅನ್ನಸಂತ ರ್ಪಣೆ, ರಾತ್ರಿ ೭ರಿಂದ  ರಂಗಪೂಜೆ,  ಶ್ರೀ ಸತ್ಯದೇವತೆ, ಗುಳಿಗ ದೈವಕ್ಕೆ ತಂಬಿಲ, ೧೦ರಿಂದ ಶ್ರೀ ಸತ್ಯದೇವತೆ ಮತ್ತು ಗುಳಿಗದೈವಗಳ ನೇಮ ನಡೆಯಲಿದೆ. ೧೮ರಂದು ಬೆಳಿಗ್ಗೆ ಸಂಪ್ರೋಕ್ಷಣೆ ನಡೆಯಲಿದೆ.

You cannot copy contents of this page