ಸೀತಾ ಎಸ್. ರೈ ನಿಧನ
ಕೂಡ್ಲು: ಕಾಳ್ಯಂಗಾಡು ನಿವಾಸಿ ದಿ| ಸಂಕಪ್ಪ ರೈಯವರ ಪತ್ನಿ ಸೀತಾ ಎಸ್. ರೈ (76) ನಿಧನ ಹೊಂದಿದರು. ಮೃತರು ಮಕ್ಕಳಾದ ರವಿರಾಜ ರೈ, ಶಿವರಾಜ ರೈ, ಶಾಂಭವಿ, ಜಯಶೀಲ, ಶಾಂತಾ ಕುಮಾರಿ, ಸಹೋದರರಾದ ಬಾಲಕೃಷ್ಣ ರೈ, ಮಹಾಬಲ ರೈ (ಟೌನ್‌ಬ್ಯಾಂಕ್ ಉಪಾಧ್ಯಕ್ಷ), ಸಂಜೀವ ರೈ (ಛಾಯಾಗ್ರಾಹಕ), ಸಹೋದರಿ ಯರಾದ ಪುಷ್ಪ, ಅಮಿತ, ವಿಜಯಲಕ್ಷ್ಮಿ, ಚೇತನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.