ಆನೆ ಆಕ್ರಮಣ ಕ್ಯಾಮರಾಮೆನ್ ಮೃತ್ಯು

ಪಾಲಕ್ಕಾಡ್: ಆನೆಯ ಆಕ್ರಮಣದಿಂದ ನ್ಯೂಸ್ ಕ್ಯಾಮರಾಮೆನ್ ಮೃತರಾದರು. ಮಾತೃಭೂಮಿ ನ್ಯೂಸ್ ಕ್ಯಾಮರಾಮೆನ್ ಮುಕೇಶ್ (34) ಮೃತಪಟ್ಟವರು. ಇಂದು ಬೆಳಿಗ್ಗೆ ನಲಂಬುಳ ಪನಮರಕ್ಕಾಡ್ ಸಮೀಪ ಶೂಟಿಂಗ್ ನಡೆಸುತ್ತಿದ್ದ ವೇಳೆ ಅಪಾಯ ಸಂಭವಿಸದೆ. ಮೃತದೇಹ ವನ್ನು ಅಲ್ಲಿನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page