ಸಮಾಲೋಚನೆ ನಡೆಸಿದ ಎನ್‌ಡಿಎ ಅಭ್ಯರ್ಥಿ ಐಎಂಎಂ ಪದಾಧಿಕಾರಿಗಳೊಂದಿಗೆ

ಕಾಸರಗೋಡು: ಎನ್‌ಡಿಎ ಕಾಸರಗೋಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ)ಯ ಕಾಸರಗೋಡು ಘಟಕದ ಪದಾಧಿಕಾರಿಗಳನ್ನು ಸಂದರ್ಶಿಸಿ  ಅವರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಐಎಂಎ ಮ್ಯಾನಿಫಾಸ್ಟೋ ೨೦೨೪ವನ್ನು ಎಂ.ಎಲ್. ಅಶ್ವಿನಿಯವರಿಗೆ ನೀಡಲಾಯಿತು. ಐಎಂಎ ಕಾಸರಗೋಡು ಘಟಕ ಅಧ್ಯಕ್ಷ ಡಾ. ಜಿತೇಂದ್ರ ರೈ, ಕಾರ್ಯದರ್ಶಿ ಡಾ. ಪ್ರಜೋತ್ ಶೆಟ್ಟಿ ಸೇರಿದಂತೆ ಈ ಘಟಕದ   ಪ್ರತಿನಿಧಿಗಳೊಂದಿಗೆ ಅಸ್ವಿನಿಯವರು ಸಮಾಲೋಚನೆ ನಡೆಸಿದರು.

Leave a Reply

Your email address will not be published. Required fields are marked *

You cannot copy content of this page