ಗಾಂಜಾ ಸಹಿತ ಓರ್ವ ಸೆರೆ

ಕಾಸರಗೋಡು: ಕಾಸರಗೋಡು ಕಡಪ್ಪುರದಲ್ಲಿ ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೪.೫ ಗ್ರಾಂ ಗಾಂಜಾ ಕೈವಶವಿರಿಸಿಕೊಂಡಿದ್ದ ಓರ್ವನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಕಾಸರಗೋಡು ನೆಲ್ಲಿಕುಂಜೆ ಹಾರ್ಬರ್ ಬಳಿಯ ಜೆ.ಬಿ. ಹಾಸ್‌ನ ಜಯೇಶ್ ಬಿ (42) ಎಂಬಾತ ಬಂಧಿತನಾದ ವ್ಯಕ್ತಿ.

Leave a Reply

Your email address will not be published. Required fields are marked *

You cannot copy content of this page