ಪಾಕಿಸ್ತಾನದಲ್ಲಿ ಭೂಕಂಪ

ಕರಾಚಿ: ಪಾಕಿಸ್ತಾನದಲ್ಲಿ ಇಂದು ಬೆಳಿಗ್ಗೆ ೫.೩೫ಕ್ಕೆ ರಿಕರ್ ಮಾಪಕದಲ್ಲಿ ೫.೨ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪ ಸೃಷ್ಟಿಸಿರುವ ಹಾನಿ ಬಗ್ಗೆ  ಈತನಕ ಯಾವುದೇ ಮಾಹಿತಿ ಹೊರಬಂದಿಲ್ಲ.

ಹಿಂದೂ ಮಹಾಸಾಗರ, ಶ್ರೀಲಂಕಾ ಮತ್ತು ಭಾರತದ ಲಡಾಖ್‌ನಲ್ಲಿ ನಿನ್ನೆ ಮಧ್ಯಾಹ್ನ ಭೂಕಂಪದ ಅನುಭವ ಉಂಟಾಗಿತ್ತು.

Leave a Reply

Your email address will not be published. Required fields are marked *

You cannot copy content of this page