ಪುತ್ತಿಗೆ ಕಿನ್ನಿಮಾಣಿ ಪೂಮಾಣಿ ಕ್ಷೇತ್ರ ಆಡಳಿತ ಮೊಕ್ತೇಸರ ನಿಧನ

ಪುತ್ತಿಗೆ: ಪುತ್ತಿಗೆ ಶ್ರೀ ಕಿನ್ನಿಮಾಣಿ ಪೂಮಾಣಿ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಅಧಿಕಾರಿ ನಾರಾಯಣಯ್ಯ (85) ನಿಧನ ಹೊಂದಿದರು.ಉತ್ತಮ ಕೃಷಿಕರಾ ಗಿದ್ದರು. ಮೃತರು ಪತ್ನಿ ಪಾರ್ವತಿ, ಮಕ್ಕಳಾದ ಮಹಾಲಿಂಗೇಶ್ವರ, ಭಾಗ್ಯ, ಶೈಲಜ, ಸೊಸೆ ಸ್ವಪ್ನ, ಅಳಿಯಂ ದಿರಾದ ರವಿ, ವಿಕ್ರಮ, ಸಹೋದರ ರಾದ ಕೃಷ್ಣಯ್ಯ, ಲಕ್ಷ್ಮಣ, ಮಹಾಲಿಂಗಯ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇಬ್ಬರು ಸಹೋದರರು ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page