ಬಾಲಕಿಗೆ ಕಿರುಕುಳ: ಡಿಗ್ರಿ ವಿದ್ಯಾರ್ಥಿ ಸೆರೆ

ಕಾಸರಗೋಡು: ಪ್ರಾಯ ಪೂರ್ತಿಯಾಗದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಪದವಿ ವಿದ್ಯಾರ್ಥಿ ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ವಾಸಿಸುವ ಬಾಲಕಿಗೆ ಆರೋ ಪಿ ಕಿರುಕುಳ ನೀಡಿದ್ದಾನೆಂದು ದೂರ ಲಾಗಿದೆ. ಕಿರುಕುಳಕ್ಕೆಡೆಯಾದ ಬಾಲಕಿ ಗರ್ಭಿಣಿಯಾಗಿದ್ದಾಳೆನ್ನಲಾಗಿದೆ.

RELATED NEWS

You cannot copy contents of this page