ಬಿ.ಎಂ.ಎಸ್. ಕಟ್ಟಡ ನಿರ್ಮಾಣ ನಾರಾಯಣಮಂಗಲ ಯೂನಿಟ್ ಸಮ್ಮೇಳನ
ಕುಂಬಳೆ: ಬಿ.ಎಂ.ಎಸ್ ನಿರ್ಮಾ ಣ ಕಾರ್ಮಿಕರ ಯೂನಿಟ್ ಸಮ್ಮೇಳನ ನಾರಾಯಣ ಮಂಗಲದಲ್ಲಿ ಜರಗಿತು. ಯೂನಿಟ್ ಅಧ್ಯಕ್ಷ ವಸಂತ ಆಚಾರ್ಯ ಅಧ್ಯಕ್ಷತೆ ವಹಿಸಿದರು ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಅನಿಲ್ ಬಿ ನಾಯರ್ ಉದ್ಘಾಟಿ ಸಿ ದರು. ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ಐತ್ತಪ್ಪ ನಾರಾಯಣ ಮಂಗಲ ಸಮಾ ರೋಪ ಭಾಷಣ ಮಾಡಿದರು. ಗೋ ಪಾಲಕೃಷ್ಣ ಕೆ. ಸ್ವಾಗತಿಸಿ, ಗೋಪಾಲ ಕೃಷ್ಣ. ಎಂ. ವಂದಿಸಿದರು. ನೂತನ ಸಮಿತಿಯಲ್ಲಿ ಅಧ್ಯಕ್ಷರಾಗಿ ವಸಂತ ಆಚಾರ್ಯ . ಉಪಾಧ್ಯಕ್ಷರಾಗಿ ರಾಧಾಕೃಷ್ಣ. ಕೆ, ಉಷಾ ವಿಶ್ವನಾಥ್. ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ. ಕೆ.ಜತೆ ಕಾರ್ಯದರ್ಶಿ ಗಳಾಗಿ. ಸುಂದರ. ಎಂ. ಉಮೇಶ ಎನ್, ಕೋಶಾಧಿಕಾರಿಯಾಗಿ ಗೋಪಾಲಕೃಷ್ಣ. ಎಂ, ಹಾಗೂ 8 ಮಂದಿ ಸಮೀತಿ ಸದಸ್ಯರನ್ನು ಆರಿಸಲಾಯಿತು.