ಮಂಜೇಶ್ವರ:ಮAಜೇಶ್ವರ ಬ್ಲಾಕ್ ಪಂಚಾಯತ್ ವಾರ್ಷಿಕ ಯೋಜನೆ ಯಲ್ಲಿ ಸೇರಿಸಿ ನವೀಕೃತಗೊಳಿಸಿದ ಮಜಿಬೈಲ್ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ರಸ್ತೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಹನೀಫ್ ಪಿ.ಕೆ ಉದ್ಘಾಟಿಸಿದರು.
ವಾರ್ಡ್ ಪ್ರತಿನಿಧಿ ಆಶಾಲತಾ, ಸೂಫಿ ಉಮರ್. ಅಲಿ ಹಾಜಿ, ನಾರಾಯಣ ಭಟ್, ಅನ್ಸಾಫ್, ಇಸ್ಮಾಯಿಲ್ ಮೊದಲಾದವರು ಭಾಗವಹಿಸಿದರು.