ಮಹಿಳೆಗೆ ಹಲ್ಲೆ : ಕೇಸು ದಾಖಲು admin@daily January 28, 2025 0 Comments ಬದಿಯಡ್ಕ: ಮಾನ್ಯ ತೈವಳಪ್ಪ್ ನಿವಾಸಿ ಸುಜಾತ ಬಿ (40)ರನ್ನು ನಿನ್ನೆ ಹೀನಾಯ ವಾಗಿ ಬೈದು ಚಾಕು ಬೀಸಿ ಕಡಿಯ ಲೆತ್ನಿಸಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಬೈಜು ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.