ಯುವಕ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಯುವಕ ನೋರ್ವ ಬಾಡಿಗೆ ಮನೆಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಘಟನೆ ನಡೆದಿದೆ. ಪರಪ್ಪ ಚುಳ್ಳಿಕ್ಕರೆಯಲ್ಲಿ  ಕೊರಿಯರ್ ಸರ್ವೀಸ್ ನಡೆಸುತ್ತಿರುವ  ಪರಪ್ಪ ಪಟ್ಲದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿ ರುವ ವಿನಯ ಚಂದ್ರನ್ (38) ಸಾವನ್ನಪ್ಪಿದ ವ್ಯಕ್ತಿ. ಚಂದ್ರನ್-ಭವಾನಿ ದಂಪತಿ ಪುತ್ರನಾದ ಮೃತ  ವಿನಯ ಪತ್ನಿ ರೇವತಿ (ದುಬಾ), ಪುತ್ರಿ ಆತ್ಮಿಕಾ, ಸಹೋದರ ವಿಪಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page