ರಾಜ್ಯ ಶಾಲಾ ಕಲೋತ್ಸವಕ್ಕೆ ಕೊಲ್ಲಂನಲ್ಲಿ ಸಿದ್ಧತೆ admin@daily October 27, 2023October 27, 2023 0 Comments ಕೊಲ್ಲಂ: ಈ ವರ್ಷ ನಡೆಯಲಿ ರುವ ೬೨ನೇ ರಾಜ್ಯ ಶಾಲಾ ಕಲೋತ್ಸವಕ್ಕೆ ಕೊಲ್ಲಂನಲ್ಲಿ ಸಿದ್ಧತೆ ಭರದಿಂದ ಸಾಗುತ್ತಿದೆ. ಜನವರಿ ೪ರಿಂದ ೮ರವರೆಗೆ ಕಲೋತ್ಸವ ನಡೆಯಲಿದೆ. ೨೪ ವೇದಿಕೆಗಳಲ್ಲಾಗಿ ೨೩೯ ವಿಧದ ಸ್ಪರ್ಧೆಗಳು ನಡೆಯಲಿದ್ದು ೧೪,೦೦೦ ಮಂದಿ ಸ್ಪರ್ಧಾಳುಗಳು ಭಾಗವಹಿ ಸುವರು.