ಉಪ್ಪಳ: ಉಪ್ಪಳ ಬಸ್ ನಿಲ್ದಾಣ ದಲ್ಲಿ ನಿನ್ನೆ ಮಧ್ಯಾಹ್ನ ಸಾರ್ವಜನಿಕರಿಗೆ ಉಪಟಳ ನೀಡುವ ರೀತಿಯಲ್ಲಿ ವರ್ತಿಸುತ್ತಿದ್ದ ಆರಿಕ್ಕಾಡಿ ಪರಿಸರ ನಿವಾಸಿ ಇಬ್ರಾಹಿಂ (೫೩)ನನ್ನು ಮಂಜೇಶ್ವರ ಸಿಐ ರಜೀಶ್ ಬಂಧಿಸಿದ್ದಾರೆ. ಅಮಲು ಪದಾರ್ಥ ಸೇವಿಸಿ ಸಾರ್ವಜ ನಿಕರಿಗೆ ಉಪಟಳ ನೀಡಿದ ಹಿನ್ನೆಲೆಯಲ್ಲಿ ಈತನ ವಿರುದ್ಧ ಕೇಸು ದಾಖಲಿಸಲಾಗಿದೆ.