ಸಿ ವಿಝಿಲ್ ಮೊಬೈಲ್ ಅಪ್ಲಿಕೇಶನ್: 2925 ದೂರುಗಳು ಲಭ್ಯ

ಕಾಸರಗೋಡು: ಲೋಕಸಭಾ ಚುನಾವಣೆ ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟು ಸಾರ್ವಜನಿಕರಿಂದ ಸಿ ವಿಝಿಲ್ ಆಪ್ ಮೂಲಕ ಜಿಲ್ಲೆಯಲ್ಲಿ ೨೯೨೫ ದೂರುಗಳು ಲಭಿಸಿವೆ. ಇದರಲ್ಲಿ ೨೯೧೬ ದೂರುಗಳನ್ನು ಪರಿಹರಿಸಲಾಗಿದೆ. ಆಧಾರರಹಿತವಾದ ೯ ದೂರುಗಳನ್ನು ಕೈ ಬಿಡಲಾಗಿದೆ. ೧೯೫೦ ಟೋಲ್‌ಫ್ರೀ ಸಂಖ್ಯೆಯ ಮೂಲಕ ೩೦ ಎಂಸಿ ಎಂಸಿ ದೂರುಗಳನ್ನು ಸ್ವೀಕರಿಸಲಾಗಿದ್ದು, ಈ ದೂರುಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ.

ತೃಕ್ಕರಿಪುರ ಕ್ಷೇತ್ರದಿಂದ ೧೦೩೩, ಕಾಸರಗೋಡಿನಿಂದ ೮೨೮, ಉದುಮದಿಂದ ೩೧೬, ಕಾಞಂಗಾಡ್ ನಿಂದ ೩೨೩, ಮಂಜೇಶ್ವರದಿಂದ ೪೨೩ ದೂರು ಲಭಿಸಿವೆ.

Leave a Reply

Your email address will not be published. Required fields are marked *

You cannot copy content of this page